ಸರ್ ನಮಸ್ತೆ, 7ದಿನಗಳ ಹಿಂದೆ ನಿಮ್ಮಲ್ಲಿ 2 ವರ್ಷದ ಆಡಿಕೆ ಗಿಡಗಳಿಗೆ ಕಳೆ ನಾಶಕ ಸಿಂಪಡಿಸಬಹುದಾ ಎಂದು ಕೇಳಿದ್ದು, ನೀವು ಅದಕ್ಕೆ ಪರಿಹಾರ ಹೇಳಿದ್ದು, ಸಾದ್ಯವಾದರೆ ಫೋಟೋ ಕಳುಹಿಸಿ ಎಂದು ಹೇಳಿರುತ್ತೀರಾ ಅದಕ್ಕೆ ನಿಮಗೆ ಈ ಫೋಟೋ ಕಳುಹಿಸಿರುತ್ತೇನೆ ಸರ್