ಸರ್ ಕೋಳಿ ಸಾಕಾಣಿಕೆಯಲ್ಲಿ ಉತ್ತಮ ಗುಣ ಮಟ್ಟದ ಇಳುವರಿ, ಹಾಗೂ ಕಡಿಮೆ ಮರಿ ಸಾಯುವ ಆಗೆ ಏನಾದರು ಮಾಹಿತಿ ಇದ್ದರೆ ದಯವಿಟ್ಟು ತಿಳಿಸಿ ಕೊಡಿ ಸರ್, (ಬ್ರಾಯ್ಲರ್ ಕೋಳಿ ಸರ್ ) ವಂದನೆಗಳೊಂದಿಗೆ....